electron microscope
ನಾಮವಾಚಕ

ಇಲೆಕ್ಟ್ರಾನ್‍ ಸೂಕ್ಷ್ಮದರ್ಶಕ; ಬೆಳಕಿನ ರಶ್ಮಿಗಳ ಬದಲು ಇಲೆಕ್ಟ್ರಾನ್‍ ದಂಡವನ್ನು ಉಪಯೋಗಿಸಿಕೊಂಡು ಯಾವುದೇ ಸೂಕ್ಷ್ಮ ವಸ್ತುವಿನ ವಿಸ್ತೃತ ಚಿತ್ರವನ್ನು ತಯಾರಿಸುವ ಉಪಕರಣ.